ಸಾರಿಗೆ

ಸಾರಿಗೆ ಮತ್ತು ಸಂವಹನವು ಸಮುದಾಯಕ್ಕೆ ಜೀವನಾಡಿಗಳಾಗಿವೆ. ಈ ನಿಟ್ಟಿನಲ್ಲಿ ರಾಮನಗರ, ಕುಣಿಗಲ್, ಹುಲಿಯೂರುದುರ್ಗದಲ್ಲಿ ಹಲವಾರು ಆಧುನಿಕ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಆಧ್ಯತೆ ಹೆಚ್ಚಿಸಲಾಗಿದೆ.