ನಮ್ಮ ಇತಿಹಾಸ ಮತ್ತು ಸಂಸ್ಕೃತಿ ನಮ್ಮ ಪರಂಪರೆ. ಇದರ ಬಗ್ಗೆ ಸ್ಥಳೀಯ ಸಂಸ್ಕೃತಿ ಪರಿಚಯಕ್ಕಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಹಲವಾರು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಒತ್ತು ನೀಡಲಾಗಿದೆ. ಸಧ್ಯ ಹುತ್ರಿದುರ್ಗ ಬೆಟ್ಟದ ಅಭಿವೃದ್ಧಿ, ಕಬಾಲಮ್ಮ ದೇವಸ್ಥಾನ, ಮಾಗಡಿ ಕೋಟೆ ಅಭಿವೃದ್ಧಿ ಕೆಲಸಗಳೇ ಕೆಲವು ಉದಾಹರಣೆಗಳಾಗಿವೆ.