ನೀರಾವರಿ

ನೀರಾವರಿ ಎನ್ನುವುದು ಡಿಕೆ ಸುರೇಶ್ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಹೀಗಾಗಿ ನೀರಾವರಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ವಿವಿಧ ಕ್ರಾಂತಿಕಾರಕ ನೀರಾವರಿ ಯೋಜನೆಗಳ ಮೂಲಕ ಕುಡಿಯುವ ನೀರಿನ ಜೊತೆಗೆ, ಕೃಷಿ ಉಪಯೋಗದ ನೀರಾವರಿಯಲ್ಲಿ ಬೃಹತ್ ಕ್ರಾಂತಿಯನ್ನು ತರಲಾಗಿದೆ.