ವಸತಿ

ಮತಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳ ಮೂಲಕ ಉಚಿತ ವಸತಿ ಕಲ್ಪಿಸುವುದು, ಹಿಂದುಳಿದ ವರ್ಗದವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ಡಿಕೆ ಸುರೇಶ್ ಅವರ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಯೋಜನೆಗಳು ಬಡತನ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧ ಹೋರಾಡಲು ಪ್ರಮುಖ ಪಾತ್ರ ವಹಿಸಿವೆ. ಅಷ್ಟೆ ಅಲ್ಲದೆ ಅಗತ್ಯವಿರುವವರ ಜೀವನ ಮಟ್ಟವನ್ನೂ ಸುಧಾರಿಸಲು ಕಾರಣವಾಗಿದೆ.