Drinking Water Revolution in Bangalore Rural Constituency. Establishment of RO Plants - Just 2 Rs for 20 litres.
Maximisation of MPLADS for construction of State of the art tech Bus stops, development of lakes.
Bangalore Rural as a model constituency for implementation of MGNREGA - construction of check dams and revitalisation of ground water
Procurement of over 10000 tonnes of fruits and vegetables from farmers during the Covid Lockdown and door to door distribution of the same.
Respectful goodbyes to the departed through electronic crematoriums across the AC.
Electric crematoriums across the assembly constituency to provide respectful farewells to the departed.
State of the art technology used in shifting from normal transformers to HVDS transformers - bringing a transformation in people’s lives.
Dynamic Party leader - forerunner of Mekedaatu and Bharat Jodo Yatra in Karnataka.
Strong Advocate for Kannadigas rights
ಪ್ರಮುಖ ಸಾಧನೆಗಳು
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಕೇವಲ 2 ರೂ.ಗೆ 20 ಲೀಟರ್ ಕುಡಿಯುವ ನೀರು ಒದಗಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕ್ರಾಂತಿ ಮಾಡಿದ್ದಾರೆ.
ಸಂಸದರ ಪ್ರದೇಶಾಭಿವೃದ್ದಿ ನಿಧಿಯಿಂದ ಕ್ಷೇತ್ರದಾದ್ಯಂತ ಅತ್ಯಾಧುನಿಕ ತಂತ್ರಜ್ಞಾನದ ಬಸ್ ನಿಲ್ದಾಣಗಳ ನಿರ್ಮಾಣ ಹಾಗೂ ಕೆರೆಗಳ ಅಭಿವೃದ್ಧಿಪಡಿಸಲಾಗಿದೆ.
ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಅಂತರ್ಜಲ ಪುನಶ್ಚೇತನಕ್ಕೆ ವಿಶೇಷ ಒತ್ತು ನೀಡುವ ಮೂಲಕ MGNREGA ಅನುಷ್ಠಾನದಲ್ಲಿ ಮಾದರಿ ಕ್ಷೇತ್ರವಾಗಿ ಹೊರಹೊಮ್ಮಿದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ.
ಕೋವಿಡ್ ಲಾಕ್ಡೌನ್ ಸಮಯದಲ್ಲಿ ರೈತರಿಂದ 10,000 ಟನ್ಗಳಿಗಿಂತ ಅಧಿಕ ಹಣ್ಣು ಮತ್ತು ತರಕಾರಿಗಳನ್ನು ಸಂಗ್ರಹಿಸಿ, ಪ್ರತಿ ಮನೆ ಬಾಗಿಲಿಗೆ ವಿತರಣೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಅಗಲಿದ ಜೀವಗಳಿಗೆ ಗೌರವಯುತ ವಿದಾಯ ನೀಡಲು ಎಲೆಕ್ಟ್ರಾನಿಕ್ ಸ್ಮಶಾನಗಳ ಉನ್ನತೀಕರಣ.
ತರಬೇತಿ ಕೋರ್ಸ್ಗಳ ಮೂಲಕ ಶಿಕ್ಷಣಕ್ಕೆ ಒತ್ತುನೀಡಲಾಗಿದೆ ಮತ್ತು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳ ಪರಿಚಯ.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೈತರ ಜೀವನಮಟ್ಟ ಸುಧಾರಿಸಲು ಸಾಮಾನ್ಯ ಟ್ರಾನ್ಸ್ಫಾರ್ಮರ್ಗಳಿಂದ HVDS ಟ್ರಾನ್ಸ್ಫಾರ್ಮರ್ಗಳ ಅಳವಡಿಕೆ
ಪಕ್ಷದ ಡೈನಾಮಿಕ್ ನಾಯಕ: ಕರ್ನಾಟಕದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆ ಹಾಗೂ ಮೇಕೆದಾಟು ಪಾದಯಾತ್ರೆಯಲ್ಲಿ ಮುಂಚೂಣಿ ಪಾತ್ರ.